ಜನವರಿ ೨೦೦೮ ರಲ್ಲಿ ನನ್ನ ಗೆಳೆಯ ಸಿದ್ದು ಕರೆ ಮಾಡಿದಾಗ ನನಗೋಂದು ಅಚ್ಚರಿ ಕಾದಿತ್ತು, ನಾನು ಬರೆದ ಗಾಳಿಪಟ ಚಿತ್ರದ ವಿಮರ್ಶೆ
thatskannada.com ನಲ್ಲಿ ಚರ್ಚಿಸಲಾಗಿದೆ ಅಂತ ಹೇಳಿದಾಗ ನನಗಾದ ಸಂತೋಷ ಹೆಳತೀರದು . ಆ link ಶಾಶ್ವತವಾಗಿ ಇರಲೆಂದು ಈ ಅಂಕಣಗಾಳಿಪಟ ಚಿತ್ರದ ಕುರಿತು ನಾನು ಬರೆದ ವಿಮರ್ಶೆ thatskannada.com ನ ಕೆಂಡ ಸಂಪಿಗೆ ಅಂಕಣದಲ್ಲಿ ’ಬ್ಲಾಗ್‌ಮಂಡಲದಲ್ಲಿ ಗಾಳಿಪಟ ಚಿತ್ರವಿಮರ್ಶೆ’ ಅನ್ನುವ ಶಿರ್ಷಿಕೆ ಅಡಿ ಮೂಡಿ ಬಂದಿತ್ತು.
No comments:
Post a Comment