ಬೆಳಿಗ್ಗೆ ನನ್ನ ಕಿರ್ ಕಿರಿ (ಅದೇ ಮೊಬೈಲ್ ಫೋನು ರಿ) ಶಬ್ಧ ಮಾಡಿದ್ದ ಮೇಲೂ ಅದೇಕೋ ಏಳಲಿಕ್ಕೆ ಮನಸ್ಸಾಗ್ಲಿಲ್ಲಾ , alarm ಹೊಡೆದ ಒಂದು ಗಂಟೆ ಆದ್ಮೇಲೆಎದ್ದ ಮೇಲೆ ಅರಿವಾಗಿದ್ದು ನಾನು cab ಮಿಸ್ಸ ಮಾಡ್ದೆ ಎಂದು. ಹಿಂದಿನ ರಾತ್ರಿ ಬೇಗ ನಿದ್ದೆ ಮಾಡದೆ ಬೆಳಿಗ್ಗೆ ತಡವಾಗಿ ಎದ್ದ ಶಿಕ್ಷೆ ನನಗೆ ಆಗ್ಲೆ ಸಿಕ್ಕಿತ್ತು , B.M.T.C ಬಸ್ಸಿನ ಒಂದು ಕಂಬಕ್ಕೆ ಒರಗಿ ನಿಂತ ನಾನು ಸೀಟ್ ಹುಡುಕುವ ವೇಳೆಗೆ ಬಸ್ ರಾಜಾಜಿನಗರ ೧ ನೆ ಹಂತ ದಾಟಿ ನವರಂಗ್ ಸ್ಟಾಪಿಗೆ ಬಂದು ನಿಂತಿತ್ತು. ನವರಂಗ್ ಸ್ಟಾಪು ಅಂದ್ರೆ ಎಲ್ಲ ಪಡ್ಡೆ ಹುಡುಗರಿಗೆ ಏನೊ ಒಂಥರಾ ಖುಷಿ, ಅಕ್ಕ ಪಕ್ಕ ಕಾಲೇಜಿನ ಎಲ್ಲ ಹುಡುಗಿಯರು ಹತ್ತುವ/ಇಳಿಯುವ ಜಾಗ ರಾಜಾಜಿನಗರದ ಎಲ್ಲಾ ಸುಂದರ ಪೀಸುಗಳನ್ನ ಇಲ್ಲಿ ಕಾಣಬಹುದು ;-) . ಇದೆ ಸ್ಟಾಪಿನಲ್ಲಿ ಸ್ವಲ್ಪ ಜನ ಹುಡುಗಿಯರು ಹತ್ತಿದ್ದೆ ತಡ ಜೀನ್ಸ ಪ್ಯಾಂಟಿನಿಂದ ತಮ್ಮ ಮೊಬೈಲ್ ಫೊನು ಗಳನ್ನ ತೆಗೆದು ಕಿವಿಯಲ್ಲಿ ಇಟ್ಟೆ ಬಿಟ್ರು ಹೆಡ್ ಫೊನು ಲೋಕದ ಪರಿವೆಯೆ ಇಲ್ಲದೆ ಅವರೆಲ್ಲರು ತಮ್ಮ ತಮ್ಮ FM ಲೊಕದಲ್ಲಿ ಮುಳುಗಿರಲು ನನಗೆ ಬಸವಣ್ಣನವರ "ಪರರ ಚಿಂತೆ ನನಗೆಕಯ್ಯ....." ಸಾಲುಗಳು ನೆನಪಾಗಿ ಮುಖದಲ್ಲಿ ಮಂದಹಾಸ ಮುಡಿತು. ಅದೇ ವೇಳೆಗೆ ಥಟ್ ಅಂತ ಹೊಳೆದ ಒಂದು ಹನಿಗವನವನ್ನು ಇಲ್ಲಿ ಬರೆದಿದ್ದೇನೆ
ಕೈಯಲ್ಲಿ ಸೆಲ್ ಫೋನು
ಕಿವಿಯಲ್ಲಿ ಹೆಡ್ ಫೋನು
ಏ ಹುಡ್ಗಿರಾ ಕೊಡಿ ಒಮ್ಮೆ ಆದ್ರು ನಮಗೆ ಲೈನು
11 comments:
maga suuuuuuuper ...
update madta iru blog na
Kotre avaru ondu saari linu...
baLella bari painu....
Hudugirandre..onthara Poisannu....
eega heLu...bekaa ninga linu..?
ನಮಸ್ಕಾರ/\:)
ಆರ೦ಭ ಚೆನ್ನಾಗಿದೆ. ಲಗೇ ರಹೋ ಲಗೇ ರಹೋ !!
ಇ೦ತಿ,
ದೀಪಕ
ಚೆನ್ನಾಗಿದೆ. ಹೀಗೇ ಮುಂದುವರಿಯಲಿ.
ಇದೇ ಸನ್ನಿವೇಶದಲ್ಲಿ ಹೀಗೆ ಕಲ್ಪನೆ ಮಾಡ್ಕೊಂಡ್ರೆ,
ಅಕಸ್ಮಾತ್ ಹುಡ್ಗೀರು ಡ್ರೈವರ್‍ಗೇ ಕೊಟ್‍ಬಿಟ್ರೆ ಲೈನು
BMTC ಬಸ್ ಬಿಟ್ ಬಿಡತ್ತೆ ತನ್ನ ಲೇನು
ಆಗ ಬೈಕ್ ಓಡ್ಸೋ ನಮ್ಮಂತೋರಿಗೆ,
ಪ್ರಾಬ್ಲಮ್ಮೋ ಪ್ರಾಬ್ಲಮ್ಮು.
ನಿಮ್ಮ ಬರವಣಿಗೆಯ ಪ್ರಯತ್ನ ಸಫಲವಾಗಲಿ.
ಸಿದ್ದ,
ನಮ್ಮ acemap ನ ದುಂಡಿರಾಜ ನೀನೆ ಕಣೊ
suuper mama..
kaviratna karnadas namonnamha
Karnya cholo bardi le....heege barita iru. Namma Siddu nu enu kammi illa, chennage hanigavana baritaane.
Siddhartha ninna hanigavananu chennagide. ninage kottiro birudanna ulaskondu hogu, hanigavana barita iru.
:)
Must say a very good sense of humour... chenagide.. keep up the habit of writing such stuff... we shall enjoy reading them...
ಕೈಯಲ್ಲಿ ಸೆಲ್ ಫೋನು
ಕಿವಿಯಲ್ಲಿ ಹೆಡ್ ಪೋನು
ನಿಮನ್ನ ಬ್ಲಾಕ್ ಮಾಡೋಕೆ ಹಾಕೊಂಡು ಇರೋದು, ಗೊತ್ತಾಗ್ಲಿಲ್ವಾ ಇನ್ನು?
vaSudha
chenaagide
namma acemap nalli tumba jana kavigalu :)
Who knows where to download XRumer 5.0 Palladium?
Help, please. All recommend this program to effectively advertise on the Internet, this is the best program!
Post a Comment